Monday, October 02, 2006

ಕಣ್ ಕಂಡುಕೊಂಡದ್ದು

ಚಂದ್ರಸೇನ್
[ತೆಲುಗು]

ಕಣ್ಣು ತೆರೆದರೆ ಜನನ
ಮುಚ್ಚಿದರೆ ಮರಣ
ಮಿಟುಕಿಸಿದಷ್ಟೇ ಅಲ್ಲವೇ ಪಯಣ?

1 comment:

Sushrutha Dodderi said...

ಸರ್,

ನಿಮ್ಮ 'ಅಸಲೀ ಬ್ಲಾಗಿಗೆ' ಆಗಾಗ ಭೇಟಿ ಕೊಡುತ್ತಿದ್ದೆ. ಆದರೆ ಈ ಬ್ಲಾಗು ಅದು ಹೇಗೋ ಕಣ್ತಪ್ಪಿ ಹೋಗಿತ್ತು. ಈಗ ಸಿಕ್ಕಿದೆ! ಅತ್ಯದ್ಭುತವಾದ ಇಲ್ಲಿನ ಕವಿತೆಗಳಿಗೆ, ಅವುಗಳ ಕವಿವರ್ಯರಿಗೆ ಮತ್ತು ನಿಮಗೆ ಶರಣು.

ಅಂದ್ಹಾಗೆ, ನಿಮ್ಮೆರಡೂ ಬ್ಲಾಗುಗಳ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.