tag:blogger.com,1999:blog-34931701.post115976092593310382..comments2023-06-26T10:58:47.327+05:30Comments on ನನ್ನದಲ್ಲದ ಕವಿತೆ: ಕಣ್ ಕಂಡುಕೊಂಡದ್ದುಎಂ.ಎಸ್.ಶ್ರೀರಾಮ್http://www.blogger.com/profile/02626880873639783288noreply@blogger.comBlogger1125tag:blogger.com,1999:blog-34931701.post-1163585353890443272006-11-15T15:39:00.000+05:302006-11-15T15:39:00.000+05:30ಸರ್,ನಿಮ್ಮ 'ಅಸಲೀ ಬ್ಲಾಗಿಗೆ' ಆಗಾಗ ಭೇಟಿ ಕೊಡುತ್ತಿದ್ದೆ. ...ಸರ್,

ನಿಮ್ಮ 'ಅಸಲೀ ಬ್ಲಾಗಿಗೆ' ಆಗಾಗ ಭೇಟಿ ಕೊಡುತ್ತಿದ್ದೆ. ಆದರೆ ಈ ಬ್ಲಾಗು ಅದು ಹೇಗೋ ಕಣ್ತಪ್ಪಿ ಹೋಗಿತ್ತು. ಈಗ ಸಿಕ್ಕಿದೆ! ಅತ್ಯದ್ಭುತವಾದ ಇಲ್ಲಿನ ಕವಿತೆಗಳಿಗೆ, ಅವುಗಳ ಕವಿವರ್ಯರಿಗೆ ಮತ್ತು ನಿಮಗೆ ಶರಣು.

ಅಂದ್ಹಾಗೆ, ನಿಮ್ಮೆರಡೂ ಬ್ಲಾಗುಗಳ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.com