ಈ ಪುಟಗಳಲ್ಲಿ ನಾನು ಓದಿ ಮೆಚ್ಚಿದ ಕವಿತೆಗಳನ್ನು ಕಾಣುವಿರಿ. ಕನ್ನಡದ ಕವಿತೆಗಳಲ್ಲದೇ ಇತರ ಭಾಷೆಯ ಕವಿತೆಗಳ ಅನುವಾದಗಳು ಇಲ್ಲಿವೆ. ನಿಮಗೂ ಕವಿತೆಗೂ ನಡುವೆ ಭಾಷೆಯ ಸೇತುವೆಯನ್ನಷ್ಟೇ ಕಲ್ಪಿಸಲು ನಾನಿದ್ದೇನೆ. ಯಾವುದೇ ಟೀಕೆ ಟಿಪ್ಪಣಿಗಳು ಇಲ್ಲಿಲ್ಲ.
ನಿಮ್ಮ 'ಅಸಲೀ ಬ್ಲಾಗಿಗೆ' ಆಗಾಗ ಭೇಟಿ ಕೊಡುತ್ತಿದ್ದೆ. ಆದರೆ ಈ ಬ್ಲಾಗು ಅದು ಹೇಗೋ ಕಣ್ತಪ್ಪಿ ಹೋಗಿತ್ತು. ಈಗ ಸಿಕ್ಕಿದೆ! ಅತ್ಯದ್ಭುತವಾದ ಇಲ್ಲಿನ ಕವಿತೆಗಳಿಗೆ, ಅವುಗಳ ಕವಿವರ್ಯರಿಗೆ ಮತ್ತು ನಿಮಗೆ ಶರಣು.
ಅಂದ್ಹಾಗೆ, ನಿಮ್ಮೆರಡೂ ಬ್ಲಾಗುಗಳ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.
1 Comments:
ಸರ್,

ಧನ್ಯವಾದಗಳು.
Post a Comment
ಕೊಂಡಿಗಳು
Create a Link
<< Home